ಅಮೆರಿಕಕ್ಕೆ ತೆರಳುತ್ತಿರುವುದು ಅಧಿಕೃತವಾದ ಕೆಲಸದ ಮೇಲೆ ಅಲ್ಲ. ಪ್ರಯಾಣವನ್ನು ವೈಯಕ್ತಿಕ ಖರ್ಚಿನಲ್ಲಿ ಮಾಡುತ್ತಿದ್ದೇನೆ ಎಂದು ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಅಧಿಕೃತವಲ್ಲದ ಕೆಲಸಗಳಿಗೆ ಕುಮಾರಸ್ವಾಮಿ ಅವರು ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ.
So, travel expenses will bear personally, said chief minister HD Kumaraswamy in Bidar on Friday.